ಗ್ರಹಣ(Grahana)– S . L ಭೈರಪ್ಪ

You may also like...

8 Responses

  1. ಮಧು says:

    You seem have read a lot of books!ಕುತೂಹಲಕ್ಕಾಗಿ ಕೇಳ್ತಿದ್ದೀನಿ… ಅಂದಾಜು ಎಷ್ಟು ಪುಸ್ತಕಗಳನ್ನ ಓದಿದ್ದೀರ ಮತ್ತೆ ಪುಸ್ತಕ ಓದುವ ಹವ್ಯಾಸ ಆರಂಭವಾಗಿದ್ದು ಯಾವಾಗ?

    • 😀 I remember during my 7th class i listed out novels which i have read.. it was around 70 😛 (Though now i don’t remember any of them). My mom used to hide novels from me but still i keep them inside text book n read 😀 This is how it started. But after that due to studies i stopped reading. Now it started again. ಕಾದಂಬರಿ ಹಿಡಿದರೆ ಮುಗಿಸುವವರೆಗೂ ಊಟ ತಿಂಡಿ ಯಾವುದು ಬೇಡ ನನಗೆ 🙂

  2. ಮಧು says:

    ಅಯ್ಯಪ್ಪ! 7th stdಗಾಗ್ಲೆ 70 books ಓದಿದ್ರ! ಭಯಂಕರ ಪುಸ್ತಕ ಪ್ರೇಮಿ ನೀವು 😉 Very nice 🙂 25 ವರ್ಷ ಆದ್ರೂ ಎಲ್ಲಾ ಸೇರಿ 75 books ಓದಿಲ್ಲ ನಾನು 🙁 You inpire me to read more 🙂 will try to read atleast 2 books per month 🙂

    • And ನನ್ನ ಪ್ರತಿ Post ಓದ್ತಾ ಇರೋದಕ್ಕೆ ತುಂಬಾ Thanks :*.. ಬರೆದಿದ್ದನ್ನು ಯಾರಾದರು ಓದ್ತಾರೆ ಅಂತ ಗೊತ್ತಾದ್ರೆ ತುಂಬಾ ಖುಷಿ ಆಗತ್ತೆ 🙂

  3. ಆವಾಗ ಅಸ್ಟೊಂದು ಓದ್ತಿದ್ದೆ. ಈಗಾ ಹುಚ್ಚು ಬಿಟ್ಟಿದೆ ಅಂತಾನೆ ಹೇಳಬಹುದು. 😀 Inspiration ಅಂತೆಲ್ಲ ಏನಿಲ್ಲ ಮಧು.. ನಾನು recent ಆಗಿ ಡಿಸೈಡ್ ಮಾಡಿದ್ದು ಇನ್ನ್ಮೇಲೆ ಜಾಸ್ತಿ ಓದಬೇಕು ಅಂತ 🙂

  4. ಮಧು says:

    ಈ ಬರವಣಿಗೆ ಅನ್ನೋ ಅದ್ಭುತ ಕಲೆಯ ಮಾಯೆನೇ ಹಾಗೆ, ಅಪರಿಚಿತರ ನಡುವೆ ಹೇಗೋ ಒಂದು ಬಂಧ ಬೆಸೆದುಬಿಡತ್ತೆ 🙂
    You write well :* Now that you have started giving english translation also. Very good move 🙂 keep it up 🙂

Copy Protected by Chetan's WP-Copyprotect.