ಮನೋಲಹರಿ (Manolahari) — C .N .ಮುಕ್ತಾ

5 Responses

  1. ಅಂತ್ಯದ ಎರಡು ಪ್ಯಾರ ಹೆಚ್ಚು ಇಷ್ಟವಾಯ್ತು. ಸರಳ ಸತ್ಯವಾದರೂ ಅದನ್ನು ಅರಿತೂ ಮನಗಾಣದವರೆ ಹೆಚ್ಚು ಈ ಕಾಲದಲ್ಲಿ. ??

    • ಸತ್ಯ ಸರಳವಾಗೇ ಇರುತ್ತೆ. ಆದರೆ ಜಟಿಲವಾದ ಸುಳ್ಳು ನಮಗೆ ಸಿಹಿಯಾಗಿ ತೋರುತ್ತೆ ಅಲ್ಲವೇ 🙂

      • ನಿಮ್ಮ ಮಾತು ನಿಜ – ಸರಳ ಸತ್ಯಗಳನ್ನು (ಅದರ ಸರಳತೆಯ ಕಾರಣಕ್ಕೆ) ಒಪ್ಪದೆ ಸಂಕೀರ್ಣತೆಯ ಬೆನ್ನಟ್ಟಿ ದಿಕ್ಕೆಟ್ಟು ಕಳುವಾಗುವುದು ನಿಜವೇನೆ. ಚೋದ್ಯವೆಂದರೆ ನಿಸರ್ಗದ ನಿಯಮಗಳೆಲ್ಲ ಸರಳತೆಯ ಆಧಾರದ ಮೇಲೆ ರೂಪುಗೊಂಡಂತವು – ಅದು ಗೊತ್ತಿದ್ದೂ ನಮ್ಮ ವರ್ತನೆ ಮಾತ್ರ ಅದರ ತದ್ವಿರುದ್ದ. ಎಂತಹ ವಿಪರ್ಯಾಸ ನೋಡಿ ?

  1. May 4, 2016

    […] ಹಾಗಾಗಿಯೇ ಮದ್ಯದಲ್ಲಿ ‘ಮನೋಲಹರಿ‘ ಬರೆದೆ. ಅದನ್ನು ಬರೆದು ಎಷ್ಟೋ ದಿನಗಳು […]

Copy Protected by Chetan's WP-Copyprotect.