ಒಂದು ಸುಶೀಲ, ಸಜ್ಜನಿಕೆಯ ಹೆಣ್ಣಿನ ಕಥೆಯ simple ಕಾದಂಬರಿ. ಮುಖ್ಯ ಪಾತ್ರದಲ್ಲಿ ನಾಯಕಿ ಬೃಂದಾ ಮನಸನ್ನು ಆವರಿಸಿಕೊಳ್ಳುತ್ತಾಳೆ ಕಥೆಯ ಉದ್ದಗಲಕ್ಕೂ. ಬ್ರಂದಾಳ ತಂದೆ ಸೀತಾರಾಮಯ್ಯನವರು ದಾಯದಿಗಳ ಮೋಸಕ್ಕೆ ಬಲಿಯಾಗಿ ಇದ್ದ ಬದ್ದ ಆಸ್ತಿಯನ್ನೆಲ್ಲ ಕಳೆದುಕೊಂಡು ಕಡು ಬಡತನದಲ್ಲಿರುತ್ತಾರೆ. ಸಾಲದ್ದಕ್ಕೆ ಮನೆ ತುಂಬಾ ಮಕ್ಕಳು… ಮಕ್ಕಳ ಓದು, ಹೊಟ್ಟೆ...