Category: ಸಂಜೀವಿನಿ

ಸಂಜೀವಿನಿ ಕಾದಂಬರಿ ಈಗ ಅಂಗಡಿಗಳಲ್ಲಿ ಲಭ್ಯವಿದೆ

ಎಲ್ಲರಿಗು ನಮಸ್ಕಾರ…. ಬಹುಶಃ ನಿಮಗೆ ಗೊತ್ತಿರಬಹುದು.  ನನ್ನ ಕಾದಂಬರಿ ‘ಸಂಜೀವಿನಿ’ ಈಗ ವರ್ಷದ ಹಿಂದೆ ಪ್ರತಿಲಿಪಿಯಲ್ಲಿ ಒಂದೊಂದೇ ಅಧ್ಯಾಯದಂತೆ ಪ್ರಕಟವಾಗಿತ್ತು. ಸುಮಾರು 70000ಕ್ಕೂ ಹೆಚ್ಚು ಓದುಗರ ಅದಮ್ಯ ಮೆಚ್ಚುಗೆ, ಬೆಂಬಲದಿಂದ  ನನ್ನ ಕಾದಂಬರಿ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿದೆ. ನನಗೆ ಭರವಸೆಯನ್ನು ಕೊಟ್ಟಿದ್ದು ನೀವು. ಕತೆ ಚೆನ್ನಾಗಿದೆ ಎಂದು...

ಸಂಜೀವಿನಿ- 5 — ಹಾಸ್ಟೆಲಿನ ಒಳಗೆ ಬಲಗಾಲಿಟ್ಟದ್ದಾಯ್ತು

ಹಿಂದಿನ ಅಧ್ಯಾಯದಲ್ಲಿ… ಪ್ರಮಥನ ಜೊತೆಗಿನ ಭೇಟಿಯ ನಂತರ ಪುನರಳಿಗೆ ಹಳೆಯ ನೆನಪುಗಳು ಮರುಕಳಿಸುತ್ತವೆ. ಪಿಯುಸಿ ನಲ್ಲಿ ಚೆನ್ನಾಗಿ ಅಂಕಗಳೊಂದಿಗೆ ಪಾಸಾಗಿ ಮುಂದೇನು ಮಾಡಬೇಕೆಂದು ಗೊಂದಲಕ್ಕೊಳಗಾಗುತ್ತಾಳೆ. ಕರ್ಣ ಇಂಜಿನಿಯರಿಂಗ್ ಮಾಡಲು ನಿರ್ಧರಿಸಿದ್ದರಿಂದ ತಾನು ಸಹ ಬೆಂಗಳೂರಿಗೆ ಸಿಈಟಿ ಕೋನ್ಸೆಲ್ಲಿಂಗ್ ಗೆ ಹೋಗುತ್ತಾಳೆ. ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಇ &...

ಸಂಜೀವಿನಿ-2 — ಅವನನ್ನೊಮ್ಮೆ ಕಾಣುವಾಸೆ..

ಹಿಂದಿನ ಅಧ್ಯಾಯದಲ್ಲಿ… ಸೀನು ಮಾವನ ಮನೆ ಗೃಹ ಪ್ರವೇಶಕ್ಕೆ ಬಂದ ‘ಪುನರ’, ಕರ್ಣನ ಆಹ್ವಾನದಿಂದ ತನ್ನ ಹುಡುಗ ಬರಬಹುದೆಂದು ಕಾಯುತ್ತಾಳೆ, ಕರ್ಣನ ಸ್ನೇಹಿತರ ಗುಂಪಿನಲ್ಲಿ ತನ್ನ ಹುಡುಗನನ್ನು ಹುಡುಕುತ್ತಾಳೆ. ಅವನು ಬಂದಿಲ್ಲವೆಂದು ಗೊತ್ತಾದಾಗ ಅಧೀರಳಾಗುತ್ತಾಳೆ. ಪ್ರಾಣಕ್ಕೆ ಪ್ರಾಣ ಆದ ಅವನು ಪ್ರೇಮಿಗಳ ದಿನದಂದು ಒಂದು ಸಂದೇಶವನ್ನು ಕಳಿಸದೆ...

ಸಂಜೀವಿನಿ-1 — ಶಬರಿಯಂತೆ ಕಾಯ್ದೆ

ಮಗುವೊಂದು ಚೆಂಡಿನೊಡನೆ ಆಟವಾಡುತ್ತಿತ್ತು, ತನಗಿಂತಲೂ ದೊಡ್ಡದಾದ ಚೆಂಡನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಸಾಹಸದಲ್ಲಿ. ಅದು ಸಾಧ್ಯವಾಗದೆ ಚೆಂಡು ಕೈ ಜಾರಿ ಉರುಳುತ್ತಾ ಹೋಯಿತು ಅಂಗಳದತ್ತ. ಅದರ ಹಿಂದೆ ಮಗು ಕೂಡ ಓಡಿತು. ನಾನು ಮಾತ್ರ ಒಂದು ಗಂಟೆಯ ಹಿಂದೆ ಯಾವ ಸ್ತಿತಿಯಲ್ಲಿ ಕುಳಿತಿದ್ದೆನೋ ಈಗಲೂ ಅದೇ ಸ್ತಿತಿಯಲ್ಲಿದ್ದೆ. ಕಣ್ಣು...

ಕನಸೊಂದನ್ನು ಪ್ರಕಟಿಸುತ್ತಿರುವೆ…..

ಕನಸುಗಳಿಗೆ ಕೊನೆಯಿಲ್ಲ, ಆಸೆಗಳಿಗೆ ಮಿತಿಯಿಲ್ಲ, ಬದುಕ ಹೆಣೆಯುವ ಜೀವಕೆ ಯಾರ ಹಂಗಿಲ್ಲ ಅಂಕೆಯಿಲ್ಲ. ಸ್ವಲ್ಪ ದಿನಗಳ ಹಿಂದೆ (ಬಹುಶಃ ತಿಂಗಳುಗಳೇ ಕಳೆದವೆನೋ) ನನ್ನ ಕಾದಂಬರಿಯ ಮೊದಲ ಅಧ್ಯಾಯವನ್ನು ಇಲ್ಲಿ ಹಾಕಿದ್ದೆ. ಸುಮಾರು ಜನ ಓದಿ Like, comment ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದೀರಿ. ಈ ವರ್ಷದ ಕೊನೆಯಲ್ಲಿ...

Copy Protected by Chetan's WP-Copyprotect.