ಈ ಕಾದಂಬರಿ ಓದಿ ತುಂಬಾ ದಿನಗಳಾಗಿತ್ತು . ಆದರೆ ಇಷ್ಟು ಬ್ರಹತ ಆದ , ಎಣಿಸಲಾರದಷ್ಟು ಪಾತ್ರಗಳಿರುವ ಈ ಕಾದಂಬರಿಯ ಬಗ್ಗೆ ಹೇಗೆ ಶುರು ಮಾಡಬೇಕೆನ್ನುವುದೇ ತೋಚುತ್ತಿರಲಿಲ್ಲ. ಹಾಗಾಗಿಯೇ ಮದ್ಯದಲ್ಲಿ ‘ಮನೋಲಹರಿ‘ ಬರೆದೆ. ಅದನ್ನು ಬರೆದು ಎಷ್ಟೋ ದಿನಗಳು ಕಳೆದರೂ ‘ಮಲೆಗಳಲ್ಲಿ ಮದುಮಗಳು’ ಬಗ್ಗೆ ಬರೆಯಲು ಆಗಲೇ...