ವೇಗಾಸ್ ಎಂದ ತಕ್ಷಣ ನೆನಪಾಗುವುದು ಗಗನಚುಂಬಿ ಕಟ್ಟಡಗಳು, ಕಸಿನೋಗಳು, ರೆಸಾರ್ಟ್ ಗಳು, ರಾತ್ರಿಯಲ್ಲಿ ನಕ್ಷತ್ರಪುಂಜದಂತೆ ಹೊಳೆಯುವ ಇಡೀ ಶಹರ.. ಇಲ್ಲಿಗೆ ಜನ ಬರುವುದೇ ಸ್ವೇಚ್ಛೆಯಾಗಿ ಕಾಲ ಕಳೆಯಲಿಕ್ಕೆ. ಈ ನಗರ ಮಲಗುವುದೇ ಇಲ್ಲ. ಎಷ್ಟೇ ಅಪರಾತ್ರಿಯಲ್ಲಿ ಬಂದಿಳಿದರೂ ಕೈಯ್ಯಲ್ಲಿ ಬೀರು, ವಿಸ್ಕಿ, ವೈನ್ ಇತ್ಯಾದಿ ಪೇಯಗಳನ್ನು ಹಿಡಿದುಕೊಂಡು...