Category: ಲೇಖನಗಳು

ದೀಪಾವಳಿ ಎಂದರೆ ಬರಿ ಪಟಾಕಿ ಹೊಡೆಯುವುದಲ್ಲ……

ದೀಪಾವಳಿಗೆ ಪಟಾಕಿಗಳನ್ನು ಹೊಡೆಯಬಾರದೆಂದು ದೆಹಲಿಯ ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿತ್ತು. ಪರಿಸರದ ಮೇಲಿನ ಕಾಳಜಿಯಿಂದ ಕಳೆದ ವರ್ಷದವರೆಗೂ ಪಟಾಕಿಯನ್ನೇ ಮುಟ್ಟದ ಎಷ್ಟೊ ಜನ ಹಿಂದುಗಳು ಈ ಸುದ್ದಿ ಕೇಳಿದ ನಂತರ ಈ ವರ್ಷ ಏನಾದರಾಗಲೀ ಪಟಾಕಿ ಹೊಡೆದೆ ತೀರುತ್ತೆವೆ ಎನ್ನುವ ಮಟ್ಟಿಗೆ ಕೆರಳಿದ್ದಂತು ಸತ್ಯ. ಗಣೇಶ ಹಬ್ಬವಾಗಲಿ,...

ಅಮ್ಮನಿಗೊಂದು ಪತ್ರ

ಅಮ್ಮಾ, ಇಷ್ಟೊತ್ತಿಗೆ ನೀ ಬಹುಶಃ ಮಲಗಿರಬಹುದು. ಅದ್ಯಾಕೋ ಗೊತ್ತಿಲ್ಲ ತುಂಬಾ ನೆನಪಾಗುತ್ತಿದ್ದೀಯಾ.. ಏನೇನೋ ಹೇಳಬೇಕೆಂದುಕೊಂಡು ಪತ್ರ ಬರೆಯಲು ಕೂತರೆ ಅಕ್ಷರಗಳೇ ಸಿಗದೇ ಮನಸು ಒದ್ದಾಡುತ್ತಿದೆ. ನೀನಿಲ್ಲಿದ್ದಿದ್ದರೆ ನಿನ್ನ ಅಪ್ಪಿಕೊಂಡು ಬಿಡುತ್ತಿದ್ದೆ. ನಾನೇನು ಹೇಳದೆ ನಿನಗೆಲ್ಲವೂ ಅರ್ಥವಾಗಿ ಬಿಡುತ್ತಿತ್ತು. ಅದ್ಹೇಗೆ ನಿನಗೆ ನನ್ನ ಬಗ್ಗೆ ನನಗಿಂತಲೂ ಚೆನ್ನಾಗಿ ಗೊತ್ತಮ್ಮಾ?...

ನಾನು ನೋಡಿದ ನ್ಯೂಯಾರ್ಕ

ನಮ್ಮ ಮದುವೆಯ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮಕ್ಕೆ ನ್ಯೂಯಾರ್ಕ ಗೆ ಪ್ರಯಾಣ ಬೆಳೆಸಿದ್ದೆವು. ಮೂರು ಗಂಟೆಗಳ ಪ್ರಯಾಣದ ನಂತರ ನಮ್ಮ ವಿಮಾನದ ಕ್ಯಾಪ್ಟನ್ ‘ಇನ್ನು 30 ನಿಮಿಷಗಳಲ್ಲಿ ನ್ಯೂಯಾರ್ಕ ತಲುಪುತ್ತೇವೆ‘ ಎಂದು ಘೋಷಿಸಿದಾಗ ಎಚ್ಚೆತ್ತು ಅರೆ ನಿದ್ದೆಯಲ್ಲಿಯೆ ಅತಿ ಕೌತುಕದಿಂದ ಕೆಳಗೆ ನೋಡತೊಡಗಿದೆ. ಮಧ್ಯದಲ್ಲಿ ಆವ್ರತವಾದ ನೀರು, ಬಹುಶಃ ಹಡಸನ್ ನದಿ...

ನನ್ನ ಕಾದಂಬರಿಯ ಮೊದಲನೇ ಅಧ್ಯಾಯ..

ಇಷ್ಟು ದಿನ ಮಹಾನ ಲೇಖಕರ ಕಾದಂಬರಿಗಳನ್ನು ಓದಿ, ನನಗೆ ತಿಳಿದ ಮಟ್ಟಿಗೆ ಕಾದಂಬರಿಯ ಸಾರಾಂಶವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೆ. ಹೆಚ್ಚು ಓದಿದಂತೆಲ್ಲ ನಾನೇಕೆ ಕಾದಂಬರಿಯೊಂದನ್ನು ಬರೆಯಬಾರದು ಎಂಬ ಹುಚ್ಚು ಕಲ್ಪನೆ ಗರಿಗೆದರಿ, ಸತತ 7 ತಿಂಗಳುಗಳ ಬರವಣಿಗೆಯ ನಂತರ ಹೊರ ಬಂದ ನನ್ನ ಕಾದಂಬರಿ. ಇನ್ನು ಶೀರ್ಷಿಕೆಯನ್ನಿಡಬೇಕು, ಮುಖಪುಟದ...

Copy Protected by Chetan's WP-Copyprotect.