Tagged: Jnanapeetha

ಮೈ ಮನಗಳ ಸುಳಿಯಲ್ಲಿ (Mai Managala Suliyalli)- ಶಿವರಾಮ ಕಾರಂತ

  ಹೊಟ್ಟೆ ಬಟ್ಟೆಯ ಪೋಷಣೆಗಾಗಿ ದುಡಿಯುವವರು ಕೆಲವರು, ಇನ್ನು ಕೆಲವರು ಯಾರದೋ ಬಲವಂತಕ್ಕೆ ತಮಗಿಷ್ಟವಿಲ್ಲದ ವೃತ್ತಿಯನ್ನು ಮಾಡುವ ಪ್ರವೃತ್ತಿಯವರು, ಹಣಕ್ಕೆ ಮರುಳಾಗಿ ಮನಕ್ಕೆ ಬೇಲಿ ಹಾಕಿಕೊಂಡು ಕಾಯಕ ಮಾಡುವವರು ಕೆಲವರಾದರೆ ಇನ್ನು ಕೆಲವರು ತಲೆಮಾರುಗಳಿಂದ ಬಂದಂತಹ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ಗುಣದವರು, ಈ ಎಲ್ಲ ಕೆಲವರುಗಳ ಮಧ್ಯೆ...

ಮಲೆಗಳಲ್ಲಿ ಮದುಮಗಳು (Malegalalli Madumagalu)– ಕುವೆಂಪು

ಈ ಕಾದಂಬರಿ ಓದಿ ತುಂಬಾ ದಿನಗಳಾಗಿತ್ತು . ಆದರೆ ಇಷ್ಟು  ಬ್ರಹತ  ಆದ , ಎಣಿಸಲಾರದಷ್ಟು ಪಾತ್ರಗಳಿರುವ ಈ ಕಾದಂಬರಿಯ ಬಗ್ಗೆ ಹೇಗೆ ಶುರು ಮಾಡಬೇಕೆನ್ನುವುದೇ ತೋಚುತ್ತಿರಲಿಲ್ಲ. ಹಾಗಾಗಿಯೇ ಮದ್ಯದಲ್ಲಿ ‘ಮನೋಲಹರಿ‘ ಬರೆದೆ. ಅದನ್ನು ಬರೆದು ಎಷ್ಟೋ ದಿನಗಳು ಕಳೆದರೂ ‘ಮಲೆಗಳಲ್ಲಿ ಮದುಮಗಳು’ ಬಗ್ಗೆ ಬರೆಯಲು ಆಗಲೇ...

Copy Protected by Chetan's WP-Copyprotect.