Tagged: Poornachandra Tejaswi
ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ಮೇಲು-ಕೀಳು, ದೆವ್ವ ಭೂತಗಳು ಹೀಗೆ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನು ಲಘು ಸಾಹಿತ್ಯದ ಹಾಸ್ಯ ಹಾರಾಟದಂತಹ ಅಂಶಗಳನ್ನು ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು...
ಕಾಡಿನ ಕಥೆಗಳು ಭಾಗ-೪ ಎಂಬ ಅಂಡಸ್ರೆನ್ ಬರೆದ ಕತೆಗಳ ಭಾವಾನುವಾದವೇ ಈ ಪುಸ್ತಕ. ಈ ಪುಸ್ತಕದಲ್ಲಿ ನಾಲ್ಕು ಘಟನೆಗಳು ಬರುತ್ತವೆ. ಎಲ್ಲವು ಪ್ರಾಣಿ ಬೇಟೆಗೆ ಸಂಬಂಧಿಸಿದ್ದು. ಮುನಿಶಾಮಿ ಮತ್ತು ಮಾಗಡಿ ಚಿರತೆ; ಬೆಂಗಳೂರಿನ ವಿವರಣೆಯೊಂದಿಗೆ ಶುರುವಾಗುತ್ತದೆ ಈ ಘಟನೆ. ಹಾಗೆ ಹಿಂದಿದ್ದ ಬೆಂಗಳೂರು ಹಸಿರಿನಿಂದ ಕೂಡಿ...
ತ್ರಿವೇಣಿ , ಸಾಯಿಸುತೆಯವರ ಕಾದಂಬರಿಗಳನ್ನು ಓದುತ್ತ ಬೆಳೆದ ನಾನು ಇಲ್ಲಿಯವರೆಗೂ ಪೂರ್ಣಚಂದ್ರ ತೇಜಸ್ವಿಯವರ ಒಂದೂ ಕಾದಂಬರಿಯನ್ನು ಓದಿರಲಿಲ್ಲ .ಅವರು ತುಂಬಾ ಗಹನವಾಗಿ ಬರೆಯುತ್ತಾರೆ ನನ್ನ ಬುದ್ದಿಮತ್ತೆ ಸಾಲದು ಅರ್ಥಮಾಡಿಕೊಳ್ಳಲು ಎಂದು ನನಗೆ ನಾನೇ ತೀರ್ಮಾನಿಸಿಕೊಂಡು ಬಿಟ್ಟಿದ್ದೆ . ಇತ್ತೀಚಿಗೆ Quora ನಲ್ಲಿ ಸ್ನೇಹಿತರೊಬ್ಬರು ತೇಜಸ್ವಿಯವರ ಕಾದಂಬರಿಗಳನ್ನು ಓದಲು ...