Tagged: Poornachandra Tejaswi

ಚಿದಂಬರ ರಹಸ್ಯ (Chidanbara rahasya)–K.P.ಪೂರ್ಣಚಂದ್ರ ತೇಜಸ್ವಿ

  ಹೊಡೆದಾಟ, ಸಾವು, ಬೆದರಿಕೆ, ಜಾತಿ ವೈಷಮ್ಯ, ಮೇಲು-ಕೀಳು, ದೆವ್ವ ಭೂತಗಳು ಹೀಗೆ ಜನಪ್ರಿಯ ಸಾಹಿತ್ಯದ ಎಲ್ಲ ಅಂಶಗಳನ್ನು ಲಘು ಸಾಹಿತ್ಯದ ಹಾಸ್ಯ ಹಾರಾಟದಂತಹ ಅಂಶಗಳನ್ನು ಯಾವ ಸಂಕೋಚವೂ ಇಲ್ಲದೆ ಸಲೀಸಾಗಿ ಮುಕ್ತವಾಗಿ ಬಳಸಿಕೊಳ್ಳುವ ತೇಜಸ್ವಿ ಅವುಗಳ ಸಕಾಲಿಕ ನಿರಾಕರಣೆಯಲ್ಲಿ ತೋರುವ ಕಲಾತ್ಮಕ ಜಾಣ್ಮೆ ಚಿದಂಬರ ರಹಸ್ಯವನ್ನು...

ಮುನಿಶಾಮಿ ಮತ್ತು ಮಾಗಡಿ ಚಿರತೆ(Munishaami mattu magadi chirate)- ಪೂರ್ಣಚಂದ್ರ ತೇಜಸ್ವಿ

  ಕಾಡಿನ ಕಥೆಗಳು ಭಾಗ-೪ ಎಂಬ ಅಂಡಸ್ರೆನ್ ಬರೆದ ಕತೆಗಳ ಭಾವಾನುವಾದವೇ ಈ ಪುಸ್ತಕ. ಈ ಪುಸ್ತಕದಲ್ಲಿ ನಾಲ್ಕು ಘಟನೆಗಳು ಬರುತ್ತವೆ. ಎಲ್ಲವು ಪ್ರಾಣಿ ಬೇಟೆಗೆ ಸಂಬಂಧಿಸಿದ್ದು. ಮುನಿಶಾಮಿ ಮತ್ತು ಮಾಗಡಿ ಚಿರತೆ; ಬೆಂಗಳೂರಿನ ವಿವರಣೆಯೊಂದಿಗೆ ಶುರುವಾಗುತ್ತದೆ ಈ ಘಟನೆ. ಹಾಗೆ ಹಿಂದಿದ್ದ ಬೆಂಗಳೂರು ಹಸಿರಿನಿಂದ ಕೂಡಿ...

ಅಬಚೂರಿನ ಪೋಸ್ಟಾಫೀಸು (Abachoorina Postoffice).. ಪೂರ್ಣಚಂದ್ರ ತೇಜಸ್ವಿ

ತ್ರಿವೇಣಿ , ಸಾಯಿಸುತೆಯವರ  ಕಾದಂಬರಿಗಳನ್ನು  ಓದುತ್ತ  ಬೆಳೆದ  ನಾನು  ಇಲ್ಲಿಯವರೆಗೂ  ಪೂರ್ಣಚಂದ್ರ  ತೇಜಸ್ವಿಯವರ  ಒಂದೂ  ಕಾದಂಬರಿಯನ್ನು  ಓದಿರಲಿಲ್ಲ .ಅವರು  ತುಂಬಾ  ಗಹನವಾಗಿ  ಬರೆಯುತ್ತಾರೆ  ನನ್ನ  ಬುದ್ದಿಮತ್ತೆ  ಸಾಲದು  ಅರ್ಥಮಾಡಿಕೊಳ್ಳಲು  ಎಂದು  ನನಗೆ  ನಾನೇ  ತೀರ್ಮಾನಿಸಿಕೊಂಡು  ಬಿಟ್ಟಿದ್ದೆ . ಇತ್ತೀಚಿಗೆ Quora ನಲ್ಲಿ  ಸ್ನೇಹಿತರೊಬ್ಬರು  ತೇಜಸ್ವಿಯವರ  ಕಾದಂಬರಿಗಳನ್ನು  ಓದಲು ...

Copy Protected by Chetan's WP-Copyprotect.