Tagged: Lekhaki

ಮನೋಲಹರಿ (Manolahari) — C .N .ಮುಕ್ತಾ

ಸಂಸಾರದಲ್ಲಿ ಸಾಮರಸ್ಯವಿದ್ದಾಗ ಬದುಕು ನಂದನವಾಗುತ್ತದೆ. ದಂಪತಿಗಳು ತಮ್ಮ ಜವಾಬ್ದಾರಿ ಅರಿತು ನಡೆದಾಗ ಮಾತ್ರ ಜೀವನ ಚಕ್ರ ಸುಲಲಿತವಾಗಿ ಉರುಳುತ್ತದೆ. ಇತ್ತೀಚಿಗೆ ಎಲ್ಲರು love marriage ಗಳ ಮೊರೆ ಹೋಗುತ್ತಿರುವುದನ್ನು ನೋಡುತ್ತಿದ್ದೇವೆ. ನಿಜವಾದ ಪ್ರೀತಿಯಿಂದ ಪ್ರೀತಿಸಿ ಮದುವೆಯ ನಂತರ ಖುಷಿಯ ಜೀವನ ನಡೆಸುತ್ತಿರುವವರು ಒಂದು ಕಡೆಯಾದರೆ, ಆಕರ್ಷಣೆ ಬತ್ತಿದ...

ಬೆಸುಗೆ (Besuge) — ಅಶ್ವಿನಿ

ಮೊದಲು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ಈ ಕಥೆ ನಂತರ ಕಾದಂಬರಿಯಾಗಿ ಪ್ರಕಟವಾಯಿತು. ನಂತರ ಬೆಸುಗೆ ಸಿನಿಮಾ ಆಗಿ ಭರ್ಜರಿ ಪ್ರದರ್ಶನ ಕೂಡ ಕಂಡಿದೆ. ಅಶ್ವಿನಿಯವರ ಒಳ್ಳೆಯ ಕಾದಂಬರಿಗಳಲ್ಲಿ ಒಂದು. ದಿಕ್ಕಿಲ್ಲದ ಅನಾಥ ಹೆಣ್ಣು ಸುಮಾ ಅನಂತರಾಯರ ಮನೆಯಲ್ಲಿ ನಾಗಲಕ್ಷ್ಮಿಯವರ ಸಹಾಯಕ್ಕೆಂದು ಮನೆಗೆಲಸ ಮಾಡಿಕೊಂಡು ತನ್ನ ಓದನ್ನು...

ಬಿದಿಗೆ ಚಂದ್ರಮ ಡೊಂಕು — M.K.ಇಂದಿರಾ

ಒಂದು ಸುಶೀಲ, ಸಜ್ಜನಿಕೆಯ ಹೆಣ್ಣಿನ ಕಥೆಯ simple ಕಾದಂಬರಿ. ಮುಖ್ಯ ಪಾತ್ರದಲ್ಲಿ  ನಾಯಕಿ ಬೃಂದಾ ಮನಸನ್ನು ಆವರಿಸಿಕೊಳ್ಳುತ್ತಾಳೆ ಕಥೆಯ ಉದ್ದಗಲಕ್ಕೂ. ಬ್ರಂದಾಳ ತಂದೆ ಸೀತಾರಾಮಯ್ಯನವರು ದಾಯದಿಗಳ ಮೋಸಕ್ಕೆ ಬಲಿಯಾಗಿ ಇದ್ದ ಬದ್ದ ಆಸ್ತಿಯನ್ನೆಲ್ಲ ಕಳೆದುಕೊಂಡು ಕಡು ಬಡತನದಲ್ಲಿರುತ್ತಾರೆ. ಸಾಲದ್ದಕ್ಕೆ ಮನೆ ತುಂಬಾ ಮಕ್ಕಳು… ಮಕ್ಕಳ ಓದು, ಹೊಟ್ಟೆ...

ಜನನಿ ಜನ್ಮಭೂಮಿ (Janani Janmabhoomi) – ಸಾಯಿಸುತೆ

ಕಾದಂಬರಿಯ ಶೀರ್ಷಿಕೆ ನೋಡಿ ಇದು ಯಾವುದೊ ಸೈನಿಕನ ಅಥವಾ ರಾಜಕೀಯಕ್ಕೆ ಸಂಬಂಧ ಪಟ್ಟ ಕಥೆ ಇರಬಹುದು ಅಂತ ಕೈಗೆತ್ತಿಕೊಂಡೆ. ಆದರೆ ಮುನ್ನುಡಿ ನೋಡಿ ಗೊತ್ತಾಗಿದ್ದು ಇದು ಅಮೆರಿಕಾನಿಂದ ಭಾರತಕ್ಕೆ ತನ್ನ ತಂದೆ ತಾಯಿಯನ್ನು ಹುಡುಕಿಕೊಂಡು ಬರುವ ಹೆಣ್ಣಿನ ಕಥೆ ಅಂತ.

Copy Protected by Chetan's WP-Copyprotect.