Tagged: S.L.Bhairappa
ದಾಟು (Daatu)– S.L.ಭೈರಪ್ಪ
ನನ್ನ ಅತಿ ನೆಚ್ಚಿನ ಕಾದಂಬರಿಕಾರರಲ್ಲಿ S.L.ಭೈರಪ್ಪ ಒಬ್ಬರು. ಅವರ ಕಾದಂಬರಿಯಲ್ಲಿ ಸಾಮಾಜಿಕ ಕಳಕಳಿಯಿರುತ್ತದೆ, ಪ್ರತಿಯೊಂದು ಪದಕ್ಕೂ ತೂಕವಿರುತ್ತದೆ, ಅರ್ಥವಿರುತ್ತದೆ, ನಮ್ಮ ಸುತ್ತ ಮುತ್ತಲಿನ ಪಾತ್ರಗಳೇ ಕಥೆಗಳಾಗಿರುತ್ತವೆ. ಕಾದಂಬರಿ ಓದಿ ಮುಗಿಸಿದ ನಂತರವೂ ಅದರ ಕಥೆ ಮೆದುಳನ್ನು ಚಿಂತನೆಗೆ ತೊಡಗಿಸುತ್ತದೆ. ನಮ್ಮ ಪೀಳಿಗೆಯಲ್ಲಿ ಅವರಂತಹ ಮಹಾನ ಕಾದಂಬರಿಕಾರ ಇರುವುದು...