Niagara

ಸದಾ ತುಂಬಿ ಹರಿಯುವ ಚೆಲುವಿನ ಐಸಿರಿ ‘ನಯಾಗರ’ – ಪ್ರವಾಸ ಲೇಖನ

  ಅದು 2019 ರ ಬೇಸಗೆಯ ಸಮಯ. ಇಲ್ಲಿ ನಾವಿರುವ ಊರಿನ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ಹಿಮಾಲಯದ ಸಹೋದರಿ! ಅಷ್ಟು ಚಳಿ ಇಲ್ಲಿ. ನರನಾಡಿಗಳನ್ನು ನಡುಗಿಸುವ ಚಳಿ. ಅಕ್ಟೋಬರ್ ಬಂತೆಂದರೆ ಸಾಕು ಚಳಿಯ ಅಬ್ಬರ ಶುರುವಾಗುತ್ತದೆ. ಯಾವುದಕ್ಕೂ ಬಗ್ಗದೆ ಯಾರಿಗೂ ಸೊಲ್ಲದೆ ಮುಂದಿನ ಸತತ...

ಸಾವಿರಾರು ವರ್ಷಗಟ್ಟಲೇ ಬದುಕಿ ಬಾಳುತ್ತಿರುವ ಅಮರ ಮರದ ಕತೆ

  ಮನುಷ್ಯನ ಜೀವಿತಾವಧಿಯನ್ನು ಸರಾಸರಿಯಾಗಿ ಎಂಬತ್ತರಿಂದ ತೊಂಬತ್ತು ವರ್ಷಗಳು ಎಂದುಕೊಳ್ಳೋಣ. ಸದ್ಯದ ಪರಿಸ್ಥಿತಿಯಲ್ಲಿ ಅರವತ್ತು ದಾಟುವುದು ಸಹ ಸಂದೇಹವೇ.. ಇರಲಿ. ಚೂರು ಆಶಾವಾದಿಗಳಾಗೋಣ. ಈ ನೂರು ವರ್ಷದ ಬಾಳ್ವೆಗೆ ನಾವು ಏನೆಲ್ಲ ಮಾಡ್ತೀವಿ? ಮನೆ, ಕಾರು, ಬಂಗಲೆ, ಎಸ್ಟೇಟ್, ಬ್ಯುಸಿನೆಸ್ ಅಂತೆಲ್ಲ ಆದಷ್ಟು ಆಸ್ತಿ ಮಾಡಿಡಲು ಜೀವನಪೂರ್ತಿ...

ಕ್ರೀಡೆಯ ಮೇಲಿನ ಅಭಿಮಾನ ಕೆಂಡದಂತಹ ಕಾವಾಗಲಿ – ನೀರಜ್ ಚೋಪ್ರಾ: ಹುಲ್ಲಾಗು_ಬೆಟ್ಟದಡಿ(16)

  ಬರೆಯಲಿಕ್ಕೊಂದು ಸ್ಪೂರ್ತಿ ಬೇಕು ನೋಡಿ.  ಅದರಲ್ಲೂ ನನಗೆ ಈ ಹುಲ್ಲಾಗು_ಬೆಟ್ಟದಡಿ ಅಂಕಣಗಳನ್ನು ಸುಮ್ಮನೆ ಬರೆಯಲು ಆಗುವುದೇ ಇಲ್ಲ. ಸಾಧಕರ ಸಾಧನೆಯ ಬಗ್ಗೆ ಓದಿದಾಗ ಅಥವಾ ಯಾರದ್ದಾದರೂ ಹೆಸರು ನನ್ನ ಕಣ್ಣ ಮುಂದೆ ಬಂದು “ಅಯ್ಯೋ, ಇವರ ಬಗ್ಗೆ ನನಗೆ ಹೆಚ್ಚು ಗೊತ್ತೇ ಇಲ್ಲವಲ್ಲ’ ಎಂದೆನಿಸಿದಾಗ ತಟ್ಟನೇ...

ಸಿನಿಮಾಗಳು ಜನರ ಮನಸಿನ ಮೇಲೆ ದೊಡ್ಡ ಪರಿಣಾಮ ಬೀರುವ ಸಂವಹನ ಮಾಧ್ಯಮಗಳು!

  ಸಿನಿಮಾ ಚೆನ್ನಾಗಿರಲಿ ಬಿಡಲಿ, ಅದನ್ನು ನೋಡಿದ ನಂತರ ಕನಿಷ್ಠ ಒಂದೆರಡು ಗಂಟೆಗಳಾದರೂ ಅದರ ಪ್ರಭಾವ ನಮ್ಮ ಮೇಲಿರುತ್ತದೆ. ಪಾತ್ರಗಳು, ಕತೆಯ ಹಂದರ, ನಿರೂಪಣಾ ಶೈಲಿ, ಹಾಡುಗಳು, ದೃಶ್ಯಗಳು, ಸಂಭಾಷಣೆಗಳು, ಪಾತ್ರವರ್ಗ ಹೀಗೆ ಪ್ರತಿಯೊಂದು ಗಮನಕ್ಕೆ ಬರುತ್ತದೆ. ಇಷ್ಟವಾಗದೇ ಹೋದರು ಯಾವ ವಿಷಯ ಇಷ್ಟವಾಗದೇ ಹೋಯಿತು ಎನ್ನುವ...

ಜೋಗತಿ ಮಂಜಮ್ಮ

ಜಟಿಲ ಕಾನನದ ಕುಟಿಲ ಪಥಗಳಲಿ ಹರಿದು ಕಡಲ ಸೇರಿದ ತೊರೆ – ಜೋಗತಿ ಮಂಜಮ್ಮ: ಹುಲ್ಲಾಗು_ಬೆಟ್ಟದಡಿ(15)

    ಬಹಳ ದಿನಗಳ ನಂತರ ಹುಲ್ಲಾಗು ಬೆಟ್ಟದಡಿ ಅಂಕಣವನ್ನು ಬರೆಯುತ್ತಿದ್ದೇನೆ. ನಿಮಗೆಲ್ಲ ಗೊತ್ತೇ ಇರುವಂತೆ ಎಲೆ ಮರೆಯ ಸಾಧಕರ, ಸಾಧಿಸುವುದಕ್ಕೆ, ಬದುಕುವುದಕ್ಕೆ ಸ್ಪೂರ್ತಿ ತುಂಬುವವರ ಜೀವನಗಾಥೆಗಳೇ ಹುಲ್ಲಾಗು ಬೆಟ್ಟದಡಿ ಅಂಕಣಗಳು. ಹಾಗಾಗಿ ಅಂತಹವರು ಸಿಗುವವರೆಗೂ ಬರೆಯುವುದಕ್ಕೆ ಕಾರಣವೇ ಇರುವುದಿಲ್ಲ. ಈಗ ಬಹಳ ದೊಡ್ಡ ಕಾರಣವೊಂದು ಸಿಕ್ಕಿದೆ....

ಕಲೆಗೆ ಹೆಣ್ಣು ಗಂಡೆಂಬ ಭೇದ ಭಾವವಿಲ್ಲ ಎಂದು ತೋರಿಸಿದ ಯಕ್ಷಗಾನ ಕಲಾವಿದೆ: ಹುಲ್ಲಾಗು_ಬೆಟ್ಟದಡಿ(14)

    ಕಲೆಗೆ ವ್ಯಾಖ್ಯಾನವಿಲ್ಲ. ಸಣ್ಣದು ದೊಡ್ಡದು ಎಂದು ವಿಭಾಗಕ್ಕೊಳಗಾಗುವ ಪ್ರಮೇಯವಿಲ್ಲ. ಕಲೆಗೆ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ. ಕಲೆ ಎಲ್ಲರಿಗೂ ಒಂದೇ. ಕಲೆ ಎಂದಿಗೂ ಶ್ರೇಷ್ಠವೇ. ಆದರೂ ಕೆಲವೊಂದು ಕಲಾಕ್ಷೇತ್ರದಲ್ಲಿ ಇದು ಗಂಡಿಗೆ ಸೂಕ್ತ, ಇದು ಹೆಣ್ಣಿಗೆ ಮಾತ್ರ ಯೋಗ್ಯ ಎನ್ನುವ ಕಂದಾಚಾರದ ಕಟ್ಟುಪಾಡುಗಳಿವೆ. ಉದಾಹರಣೆಗೆ...

ಆಲದ ಬಿಳಲಿನಂತೆ ಪ್ರೀತಿ ಹಂಚಿ ಹಬ್ಬಿಸಿದ ಅಜ್ಜ ಅಜ್ಜಿಯೀಗ ಜೀವನದ ಶರತ್ಕಾಲದಲ್ಲಿ…

  ೨೦೨೦ ಬಹುತೇಕರ ಜೀವನದಲ್ಲಿ ಕಹಿ ಘಟನೆಗಳನ್ನೇ ಮತ್ತೆ ಮತ್ತೆ ಹೆಕ್ಕಿ ತರುತ್ತಿದೆ. ಇಡೀ ಜಗತ್ತಿಗೆ ಹಬ್ಬಿಕೊಂಡ ದುರ್ದೈವದ ಕತೆ ಒಂದು ಕಡೆಯಾದರೆ ಮನೆ ಮನೆಗಳಲ್ಲಿ ನಡೆಯುತ್ತಿರುವ ಮನಸಿಗೆ ನೋವನ್ನುಂಟು ಮಾಡುವ ಘಟನೆಗಳು ಇನ್ನೊಂದು ಕಡೆ. ಈ ವರ್ಷದಲ್ಲಿ ಎಷ್ಟೋ ಜನ ಗಣ್ಯರು, ಪ್ರೀತಿ ಪಾತ್ರರು ನಮ್ಮನ್ನಗಲಿದ್ದಾರೆ....

ಗಣೇಶ ಚತುರ್ಥಿ

ಮತ್ತೆ ಬಂದೇ ಬಿಟ್ಟ ಗಣಪ…

  ಅವನು ರಾವಣ.. ಮಹಾ ಶಕ್ತಿವಂತ. ರಾಕ್ಷಸರಲ್ಲೇ ಅತ್ಯಂತ ಪ್ರಭಾವಶಾಲಿ. ಒಮ್ಮೆ ಅವನು ಶಿವನನ್ನು ನೆನೆಯುತ್ತ ಘೋರ ತಪಸ್ಸನ್ನು ಮಾಡುತ್ತಾನೆ. ಸಾಧಾರಣ ತಪಸ್ಸಲ್ಲ ಅದು. ಹಗಲು ರಾತ್ರಿಗಳ, ನಿದ್ದೆ ನೀರಡಿಕೆಗಳ ಪರಿವಿಲ್ಲದೆ ಒಂದೇ ಸಮನೆ ತನು ಮನದ ತುಂಬಾ ಶಿವನನ್ನೇ ಆರಾಧಿಸಿ ಮಾಡುವಂತಹ ತಪಸ್ಸು. ಈ ಭಕ್ತನ...

ಅಂಕಣ ಬರಹಗಳು

ಪ್ರಸಿದ್ಧಿಗಾಗಿ ಸಾಧಿಸಬೇಡಿ, ಸಾಧಿಸಿ ಪ್ರಸಿದ್ಧರಾಗಿ – ಹುಲ್ಲಾಗು_ಬೆಟ್ಟದಡಿ(13)

  ಎಲ್ಲೆಲ್ಲೂ ಆ ಹುಡುಗನದ್ದೇ ಮಾತು. ಅವನ ಸಾಧನೆಗಳೆಲ್ಲವೂ ಸುಳ್ಳು, ಆತ ಯಾವ ದೇಶಕ್ಕೂ ಹೋಗಿಲ್ಲ, ನೆಟ್ಟಗೆ ಡಿಗ್ರಿಯನ್ನೂ ಪಾಸ್ ಮಾಡಿಲ್ಲ, ಕೇಳಿದರೆ ವಿಜ್ಞಾನದ ಒಂದೂ ಪ್ರಶ್ನೆಗೂ ಉತ್ತರವಿಲ್ಲ ಹಾಗೆ ಹೀಗೆ… ಅವನು ಯುವ ವಿಜ್ಞಾನಿ ಎಂದು ಪ್ರಸಿದ್ಧಿಯಾಗಿದ್ದಕ್ಕಿಂತಲೂ ಹೆಚ್ಚಾಗಿ ಈಗ ಎಲ್ಲರಿಗೂ ಚಿರ ಪರಿಚಿತನಾಗಿದ್ದಾನೆ. ಅದಕ್ಕೆ...

Copy Protected by Chetan's WP-Copyprotect.