ಅಬಚೂರಿನ ಪೋಸ್ಟಾಫೀಸು (Abachoorina Postoffice).. ಪೂರ್ಣಚಂದ್ರ ತೇಜಸ್ವಿ

You may also like...

4 Responses

  1. Manu says:

    ಪೂರ್ಣ ಚಂದ್ರರ ಕಥೆಗಳೇ ಹಾಗೆ ನಿಸರ್ಗದ ಜೊತೆಗೆ ಜನರ‌ ಮನದಲ್ಲಿ ಹೊಕ್ಕು ಅಲ್ಲಿರುವ ಒಳ್ಳೆಯ ಕೆಟ್ಟ ಭಾವನೆಗಳನ್ನೆಲ್ಲಾ ಮೇಳೈಸಿ ಓದುಗನಿಗೆ ಹೊಸ ಹೂರಣ ನೀಡುತ್ತದೆ.‌ ನನಗಂತೂ ಅವರ ಪುಸ್ತಕಗಳೆಂದರೆ‌ ಹಬ್ಬ . ನಂತರ ಹೀಗೆ ಅದರ ಬಗೆಗೆ ಬರೆಯುವಾಗ ಮತ್ತೊಮ್ಮೆ ನೆನೆಸಿ ಕೊಂಡು ಎಲ್ಲದರ ಸಾರಾಂಶವನ್ನು ಜೀರ್ಣಿಸಿಕೊಂಡ ಹಾಗೆ ಅನಿಸುತ್ತದೆ ಅಲ್ಲವೇ ?? ನೀವು ನಿಗೂಢ ಮನುಷ್ಯರು ಕಥಾಸಂಕಲನ ಮತ್ತು ಕರ್ವಾಲೋ ವನ್ನು ದಯವಿಟ್ಟು ಓದಿ … ಅವರ ಯಾವುದೇ ಪುಸ್ತಕ ಸಿಕ್ಕಿದರೂ ಓದಿ

    • Hmm.. ಈಗ ಮುನಿಶಾಮಿ ಮತ್ತು ಮಾಗಡಿ ಚಿರತೆ ಶುರು ಮಾಡಿದೀನಿ…. ಅವರು ವಿವರಿಸುವ ಶೈಲಿ ಬಲು ಸೊಗಸು..

  2. vivek says:

    “http://www.goodreads.com/book/show/124861._Abachurina_Post_Office” ಈ ಸೈಟ್ ಅಲ್ಲಿ ಏರೋ ನಿಮ್ಮ್ ಕಾಮೆಂಟ್ ನೋಡಿ ಇಲ್ಲಿಗೆ ಬಂದೆ .. ನಿಮ್ಮ್ ಬ್ಲಾಗ್ ನೋಡಿ “ಅಬಚೂರಿನ ಪೋಸ್ಟಾಫೀಸು ” ಖಂಡಿತ ಓದುತ್ತೀನಿ .
    ಮಹಾ ಪಲಾಯನ was my first novel of ಕೆ ಪಿ ಪೂರ್ಣಚಂದ್ರ ತೇಜಸ್ವಿ .

Copy Protected by Chetan's WP-Copyprotect.