ಜನನಿ ಜನ್ಮಭೂಮಿ (Janani Janmabhoomi) – ಸಾಯಿಸುತೆ

4 Responses

 1. ಮಧು says:

  ಜನನಿ ಜನ್ಮಭೂಮಿ ನನ್ನ ಅಚ್ಚುಮೆಚ್ಚಿನ ಕಾದಂಬರಿಗಳಲ್ಲೊಂದು 🙂 ಫೇಸ್ಬುಕ್ ಪೇಜೊಂದರಿಂದ ಡೌನ್ಲೋಡ್ ಮಾಡಿ ಓದಿದ್ದು. ನನಗೆ ನೆನಪಿರುವಂತೆ ಅದು ಸಾಯಿಸುತೆಯವರ ಕಾದಂಬರಿ … ನೀವು ತ್ರಿವೇಣಿಯವರ ಕಾದಂಬರಿ ಅಂತ ಉಲ್ಲೇಖಿಸಿರೋದ್ರಿಂದ , ನಿಮ್ಮ ಬಳಿ ಪುಸ್ತಕ ಇದ್ರೆ ದಯವಿಟ್ಟು ಇದು ಯಾರ ಕಾದಂಬರಿ ಅಂತ ತಿಳಿಸ್ತೀರ?Just for clarification 🙂 Bdw, ಸಖಿಯನ್ನ ನೆನಪಿಸಿದ್ದಕ್ಕಾಗಿ ಧನ್ಯವಾದ. Nicely written .

  • Thanks for your comment Madhu:) ಈ ಕಾದಂಬರಿ ನಾನು ಬಹಳ ಹಿಂದೆ ಓದಿದ್ದು. ಬ್ಲಾಗ್ ಬರೆಯುವಾಗ ಒಂದಷ್ಟು ಕಾದಂಬರಿಗಳು ಮನಸಲ್ಲಿ ಮೂಡಿ ಈ ಕಾದಂಬರಿಯೊಂದಿಗೆ ಶುರು ಮಾಡುವ ಮನಸಾಯಿತು.ಅದೇ ಗೊಂದಲದಲ್ಲಿ ಸಾಯಿಸುತೆ ಬದಲು ತ್ರೀವೇಣಿ ಅಂತ ತಪ್ಪಾಗಿ ಬರೆದಿದ್ದು. ಪ್ರಮಾದಕ್ಕಾಗಿ ಕ್ಷಮೆ ಇರಲಿ & ಸರಿ ಮಾಡಿಸಿದ್ದಕ್ಕಾಗಿ ಅನಂತ ಧನ್ಯವಾದಗಳು.

   • ಮಧು says:

    ಕ್ಷಮೆ ಬಹಳ ದೊಡ್ಡ ಪದ! ನಾನೂ ಬಹಳ ಹಿಂದೆ ಓದಿದ್ದು ಈ ಕಾದಂಬರಿಯನ್ನ… ನಾನೇ ತಪ್ಪಾಗಿ, ತ್ರಿವೇಣಿಯವರ ಕಾದಂಬರಿಯನ್ನ ಸಾಯಿಸುತೆಯವರದ್ದು ಅಂತ ಭಾವಿಸದ್ನೇನೊ ಎಂದೆನಿಸಿ clarification ಕೇಳಿದ್ದು ಅಷ್ಟೆ. ಒಂದಿಬ್ಬರು ಸ್ನೇಹಿತರಿಗೆ ಇದು ಸಾಯಿಸುತೆಯವರ ಕಾದಂಬರಿ ಅಂತ ಹೇಳಿ, ಕಾದಂಬರಿ ಓದಲು ಹೇಳಿದ್ದೆ. ಆ ಕಾರಣಕ್ಕೆ ಕೇಳಿದ್ದು ಅಷ್ಟೆ 🙂 ‘ಸಂಜೋತ’ , ಅಪರೂಪ ಮತ್ತು ಅಂದದ ಹೆಸರು. ನಿಮ್ಮ ಬ್ಲಾಗಿಂಗ್ ಪಯಣ ಕೂಡ ಸುಂದರವಾಗಿರಲಿ 🙂 ಪ್ರತಿಕ್ರಿಯೆಗೆ ಧನ್ಯವಾದ 🙂

Copy Protected by Chetan's WP-Copyprotect.