ನವೆಂಬರ್ ಕನ್ನಡ ಪ್ರೇಮಿಗಳೇ…. ಇದು ನಿಮಗಾಗಿ

You may also like...

9 Responses

  1. Shishir Angadi says:

    ಚೆನ್ನಾದ ವಿಶ್ಲೇಷಣಾ ಬರಹ..

    ದುರಂತ ಅಂದರೆ ಎಲ್ಲವೂ ರಾಜಕೀಯ ತಿರುವು ಪಡೆದುಕೊಂಡಿದೆ, ಉದಾಹರಣೆಗೆ ಸಾಹಿತ್ಯ ಸಮ್ಮೇಳನಗಳು, ಸಾಹಿತ್ಯ ಪ್ರಶಸ್ತಿಗಳು‌, ಶಾಲಾ ಪಠ್ಯಗಳು, ಸಿನೆಮಾ ವಿಚಾರಗಳು, – ಜನಸಾಮಾನ್ಯರಿಗೆ ಕನ್ನಡ ಸಾಹಿತ್ಯದ ನಿಜವಾದ ಸತ್ವ ಏನೆಂಬುದೆ‌ ತಿಳಿಯುತ್ತಿಲ್ಲ! ನಮಗೆ ತಿನ್ನಲಿಕ್ಕೆ ಏನಾದರೂ ಬೇಕು ಎನಿಸಿದಾಗ ಅಡಿಗೆಮನೆಯಲ್ಲಿ ಎದುರಿಗೆ ಏನಾದರೂ ಸಿಗುತ್ತಾ ಎಂದು ನೋಡುತ್ತೇವೆ, ಆದರೆ ತೀರಾ ಹಸಿವಾದಾಗ ಪ್ರತಿಯೊಂದು ಡಬ್ಬಿಯನ್ನು ಜಾಲಾಡುತ್ತೇವೆ, ಈ ಎರಡನೆ ರೀತಿಯ ಹಸಿವು ಕನ್ನಡದ ಬಗೆಗೆ ಆದಾಗ ನಿಜವಾದ ಸತ್ವ ತಿಳಿಯಲು ಸಾಧ್ಯ ಎಂದೆನಿಸುತ್ತದೆ. ಅಥವಾ ಸ್ವಲ್ಪ ಅಧ್ಯಯನ ಇರುವಂತವರು ಅದನ್ನು ಜನ ಸಾಮಾನ್ಯರಿಗೆ ಒದಗಿಸಿಕೊಡುವ ಕೆಲಸ ಆಗಬೇಕಿದೆ.. ಎರಡೂ ಒಂದಕ್ಕೊಂದು ಪೂರಕವಾಗಿದೆ.

    ಅಪ್ಪ~ಅಮ್ಮಂದಿರು ಮಕ್ಕಳಿಂದ ಆಂಗ್ಲಭಾಷೆ ಕಲಿಯುವುದು ತಪ್ಪಲ್ಲ, ಆದರೆ ಅವರು ಕನ್ನಡ ಭಾಷೆಯ ಮೊಳಕೆಯನ್ನು ತಮ್ಮ ಮಕ್ಕಳಲ್ಲಿ‌ ಬಿತ್ತಲೇಬೇಕು. ನಮ್ಮನ್ನು ನಾವು ಮಾರಿಕೊಂಡು ಕಾನ್ಮೆಂಟ್ ಶಾಲೆಗಳಿಗೆ ಮಕ್ಕಳನ್ನು‌ ಸೇರಿಸುವ/ಸೇರಿಸುತ್ತಿರುವ ಸನ್ನಿವೇಶಗಳು ನಮ್ಮ ಕಣ್ಣೆದುರಿಗಿದೆ. ಅದೇ ಎಲ್ಲ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತೇವೆಂದು ಮನಸ್ಸು ಮಾಡಿದರೆ ಅನಿವಾರ್ಯವಾಗಿ ಸರ್ಕಾರ ತನ್ನ ಶಾಲೆಗಳನ್ನು ಗುಣಮಟ್ಟಗೊಳಿಸಬೇಕಾಗುತ್ತದೆ, ಹಾಗೆಯೇ ಇದರಿಂದ ಕಾನ್ವೆಂಟುಗಳ ಅಹಂಕಾರವೂ ಸ್ವಲ್ಪ ಇಳಿಯುತ್ತದೆ, ನಮ್ಮ ಸಂಸ್ಕೃತಿಯೂ ಉಳಿಯುತ್ತದೆ.

    ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವಷ್ಟು ಶ್ರೇಷ್ಠ ಕೆಲಸ‌ ಇನ್ನೊಂದಿಲ್ಲ‌ ನಿಜವಾಗಿಯೂ, ಆ ಟ್ರೆಂಡ್‌ ಕೂಡ ಬೆಳೆಯುತ್ತಿದೆ ನೀವು ಹೇಳಿದಂತೆಯೇ, ಸಮಾಜದಲ್ಲಿ ಪರಿವರ್ತನೆ ತರಬಹುದಾದ ಪರಿಣಾಮಕಾರಿ ಮಾಧ್ಯಮಗಳಲ್ಲಿ ಪುಸ್ತಕಗಳು ಅತ್ಯಂತ ಪ್ರಮುಖವಾದುದು.

    ಇನ್ನು ಯುವ ಜನತೆ ಹೆಚ್ಚಿನ ಸಮಯ ವಿನಿಯೋಗಿಸುವುದು ಸಾಮಾಜಿಕ ಜಾಲತಾಣಗಳಲ್ಲಿ, ಅಲ್ಲಿ ತಮ್ಮಂತಹ ನಿಜವಾದ‌ ಕಳಕಳಿಯುಳ್ಳವರ ಪ್ರೇರಣಾದಾಯಿ ಬರಹಗಳು ಜನ ಸಾಮಾನ್ಯರು ಯೋಚನೆ ಮಾಡುವ ದಿಕ್ಕನ್ನು ಬದಲಾಯಿಸಿ, ಸರಿ ದಾರಿಗೆ ತರುತ್ತವೆ..

    ಉತ್ತಮ ಬರಹಕ್ಕಾಗಿ ಗೌರವಪೂರ್ವಕ ಅಭಿನಂದನೆಗಳು,
    ನಿಮ್ಮ ಇನ್ನಷ್ಟು ಬರಹಗಳನ್ನು ಓದಬೇಕೆಂಬ‌ ನಿರೀಕ್ಷೆಯಲ್ಲಿ…

    • Sanjota says:

      ಅದ್ಭುತ ವಿವರಣೆ ನಿಮ್ಮದು. ಮಾಧ್ಯಮಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ವಿಚಾರವಂತರಿಗೆ ಮಾತ್ರ ಎಲ್ಲ ಅರ್ಥವಾಗುತ್ತದೆ. ಬಾಲ ಅಲ್ಲಾಡಿಸಿಕೊಂಡು ಹೋಗುವ ಮನಸುಗಳಿಗೆ ಎಷ್ಟು ಹೇಳಿದರು ಪ್ರಯೋಜನವಿಲ್ಲ.

  2. Anashku says:

    I have gone throug ur blog its beautiful all articles.
    Please check and review my blog.
    Anashku.blogspot.com
    Reply in the blog ur views.

  3. Sridhar r says:

    Very good message

  4. Hemanth says:

    very good article , navellaru kannadavanna ulisi belesale beku

Copy Protected by Chetan's WP-Copyprotect.