Category: ಹುಲ್ಲಾಗು ಬೆಟ್ಟದಡಿ
ಸ್ಫೂರ್ತಿ ತುಂಬುವ ಪ್ರತಿಭೆಗಳ ಜೀವನ ಮಾಲಿಕೆಯ ಸಂಗ್ರಹ
ಧಾರವಾಡದ ಪ್ರಾಣಿಸೇವಕ ಸೋಮಶೇಖರ ಚೆನ್ನಶೆಟ್ಟಿ ಅವರ ಪರಿಚಯ.
ಬರೆಯಲಿಕ್ಕೊಂದು ಸ್ಪೂರ್ತಿ ಬೇಕು ನೋಡಿ. ಅದರಲ್ಲೂ ನನಗೆ ಈ ಹುಲ್ಲಾಗು_ಬೆಟ್ಟದಡಿ ಅಂಕಣಗಳನ್ನು ಸುಮ್ಮನೆ ಬರೆಯಲು ಆಗುವುದೇ ಇಲ್ಲ. ಸಾಧಕರ ಸಾಧನೆಯ ಬಗ್ಗೆ ಓದಿದಾಗ ಅಥವಾ ಯಾರದ್ದಾದರೂ ಹೆಸರು ನನ್ನ ಕಣ್ಣ ಮುಂದೆ ಬಂದು “ಅಯ್ಯೋ, ಇವರ ಬಗ್ಗೆ ನನಗೆ ಹೆಚ್ಚು ಗೊತ್ತೇ ಇಲ್ಲವಲ್ಲ’ ಎಂದೆನಿಸಿದಾಗ ತಟ್ಟನೇ...
ಬಹಳ ದಿನಗಳ ನಂತರ ಹುಲ್ಲಾಗು ಬೆಟ್ಟದಡಿ ಅಂಕಣವನ್ನು ಬರೆಯುತ್ತಿದ್ದೇನೆ. ನಿಮಗೆಲ್ಲ ಗೊತ್ತೇ ಇರುವಂತೆ ಎಲೆ ಮರೆಯ ಸಾಧಕರ, ಸಾಧಿಸುವುದಕ್ಕೆ, ಬದುಕುವುದಕ್ಕೆ ಸ್ಪೂರ್ತಿ ತುಂಬುವವರ ಜೀವನಗಾಥೆಗಳೇ ಹುಲ್ಲಾಗು ಬೆಟ್ಟದಡಿ ಅಂಕಣಗಳು. ಹಾಗಾಗಿ ಅಂತಹವರು ಸಿಗುವವರೆಗೂ ಬರೆಯುವುದಕ್ಕೆ ಕಾರಣವೇ ಇರುವುದಿಲ್ಲ. ಈಗ ಬಹಳ ದೊಡ್ಡ ಕಾರಣವೊಂದು ಸಿಕ್ಕಿದೆ....
ಕಲೆಗೆ ವ್ಯಾಖ್ಯಾನವಿಲ್ಲ. ಸಣ್ಣದು ದೊಡ್ಡದು ಎಂದು ವಿಭಾಗಕ್ಕೊಳಗಾಗುವ ಪ್ರಮೇಯವಿಲ್ಲ. ಕಲೆಗೆ ಗಂಡು ಹೆಣ್ಣೆಂಬ ಭೇದ ಭಾವವಿಲ್ಲ. ಕಲೆ ಎಲ್ಲರಿಗೂ ಒಂದೇ. ಕಲೆ ಎಂದಿಗೂ ಶ್ರೇಷ್ಠವೇ. ಆದರೂ ಕೆಲವೊಂದು ಕಲಾಕ್ಷೇತ್ರದಲ್ಲಿ ಇದು ಗಂಡಿಗೆ ಸೂಕ್ತ, ಇದು ಹೆಣ್ಣಿಗೆ ಮಾತ್ರ ಯೋಗ್ಯ ಎನ್ನುವ ಕಂದಾಚಾರದ ಕಟ್ಟುಪಾಡುಗಳಿವೆ. ಉದಾಹರಣೆಗೆ...
ವಿಶ್ವ ಮಹಿಳಾ ದಿನಂದಂದು ನಮ್ಮ ಪ್ರಧಾನ ಮಂತ್ರಿ ತಮ್ಮ ಟ್ವಿಟ್ಟರ್ ಖಾತೆಯನ್ನು ಒಂದು ದಿನದ ಮಟ್ಟಿಗೆ ಮಹಿಳೆಯರಿಗೆ ವರ್ಗಾಯಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಮಾರ್ಚ್ ೮ ರಂದು ೭ ಜನ ಮಹಿಳಾಮಣಿಗಳು, ಸ್ವತಃ ಪ್ರಧಾನ ಮಂತ್ರಿಯಿಂದ ಆರಿಸಲ್ಪಟ್ಟ ಸಾಧಕಿಯರು, ಸಮಾಜದಲ್ಲಿ ಬದಲಾವಣೆಯನ್ನು ತಂದ ಮತ್ತು ಬದಲಾವಣೆಗಾಗಿ ಶ್ರಮಿಸುತ್ತಿರುವ...
ಎಲ್ಲರಿಗು ನಮಸ್ಕಾರ, ತುಂಬಾ ದಿನಗಳ ನಂತರ ಮತ್ತೆ ಬರೆಯುತ್ತಿದ್ದೇನೆ. ಬಹುಶಃ ತಿಂಗಳೇ ಕಳೆಯಿತೇನೋ… ಹಾಗೆ ಏನಾದರೂ ಬರೆಯುತ್ತಿದ್ದೆನೇ ಹೊರತು ನಿಮ್ಮ ಮುಂದೆ ಪ್ರಸ್ತುತ ಪಡಿಸುವಂತಹದ್ದನ್ನು ಬರೆದು ತುಂಬಾ ದಿನಗಳಾಯಿತು. ಬರವಣಿಗೆ ಎಂಬುದು ಗಿಡವಿದ್ದಂತೆ. ಪ್ರತಿದಿನ ನೀರೆರೆದು ಪೋಷಿಸುತ್ತಿದ್ದರೆ ನಳನಳಿಸುತ್ತ, ಚಿಗುರುತ್ತಾ ದಿನ ಕಳೆದಂತೆಲ್ಲ...
ಸಾಧನೆಗೆ ಅಂಗಾಂಗಗಳು ಮುಖ್ಯವಲ್ಲ ಸಾಧಿಸುವ ಛಲ ಮುಖ್ಯ! ನಮಸ್ಕಾರ ಎಲ್ಲರಿಗೆ , ಬಹಳ ದಿನಗಳ ನಂತರ ಹುಲ್ಲಾಗು ಬೆಟ್ಟದಡಿ ಅಂಕಣ ಬರೆಯುತ್ತಿದ್ದೇನೆ. ಕೆಲಸದ ಒತ್ತಡ ಮತ್ತು ಒಂದಿಷ್ಟು ಸೋಮಾರಿತನ. ನೀರಿನ ಫಿಲ್ಟರ್ ಕಂಡು ಹಿಡಿದ ನಿರಂಜನನ ಬಗ್ಗೆ ನಾವೆಲ್ಲಾ ಈಗಾಗಲೇ ಓದಿದ್ದೇವೆ. ಈಗ ಇನ್ನೊಬ್ಬ ನಿರಂಜನನ ಬಗ್ಗೆ...
ಆಗ ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿದ್ದೆ. ಜನ ಹಂತ ಹಂತವಾಗಿ ಆಧುನಿಕತೆಯತ್ತ ಮುಖ ಮಾಡುತ್ತಿದ್ದ ಕಾಲ. ಶ್ರೀಮಂತ ವರ್ಗದವರೆಲ್ಲ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿಯಾಗಿತ್ತು. ನಮ್ಮಂತಹ ಮಧ್ಯಮ ವರ್ಗದವರ ಮನೆಗಳಲ್ಲೂ ಮೆಲ್ಲ ಮೆಲ್ಲನೆ ಆಧುನಿಕತೆ ಅಡಿಯಿಡುತ್ತಿತ್ತು. ಅಜ್ಜ ಅಜ್ಜಿಯ ಕಾಲದಿಂದಲೂ ಬಂದ ಸಂಪ್ರದಾಯ, ಆಚಾರ, ವಿಚಾರ, ವಸ್ತುಗಳೆಲ್ಲವೂ ಗೊಡ್ಡು...
ಅದು 2010. ಆ ಮನೆಯಲ್ಲಿ ಕ್ಷಣ ಕ್ಷಣಕ್ಕೂ ಚಿಂತೆ ದುಪ್ಪಟ್ಟಾಗುತ್ತಿತ್ತು. ಫೋನಿನಲ್ಲಿ ಅಮ್ಮ ಲಂಡನ್ ನಲ್ಲಿರುವ ಅನಿರ್ಬನ್ ನೊಂದಿಗೆ ಮಾತನಾಡುತ್ತಿದ್ದರು. ಪ್ರತಿ ನಿಮಿಷಕ್ಕೂ ಅವರ ಮುಖದಲ್ಲಿ ಹೆಚ್ಚಾಗುತ್ತಿದ್ದ ಕಳವಳ, ಭೀತಿ. ಅನಿರ್ಬನ್ ಹೆಂಡತಿ ಪಾಯಲ್ ತಮ್ಮ ಎರಡನೇ ಹೆರಿಗೆಗಾಗಿ ಲಂಡನ್ ನ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು....
ಜೀವ ಮತ್ತು ಜೀವನ ಎರಡು ಬಹಳ ದೊಡ್ಡದು. ಮಾನವ ಜನ್ಮ ಬಲು ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಪುರಂದರದಾಸರು ಹೇಳುವಂತೆ ಇಲ್ಲಿ ನಿತ್ಯವೂ ಬದುಕಬೇಕು. ಪ್ರತಿ ಘಳಿಗೆಯನ್ನು, ಪ್ರತಿ ದಿನವನ್ನು ದೇವರ ಪ್ರಸಾದದಂತೆ ಕಣ್ಣಿಗೊತ್ತಿಕೊಂಡು ದೇವರಿಗೂ ಸಹ ಹೊಟ್ಟೆಕಿಚ್ಚಾಗುವಂತೆ ಬದುಕಬೇಕು. ಕೈಲಾದಷ್ಟು ಅನ್ಯರಿಗೆ...