Category: ಲೇಖನಗಳು

ಲಂಡನ್ನಿನಿಂದ ಬೊಗಸೆ ತುಂಬಾ ತಂದ ನಕ್ಷತ್ರಗಳು….

ನಾನು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತೇನೋ.. ನಮ್ಮದು ಯುಕೆ ಬೇಸ್ಡ್ ಪ್ರಾಜೆಕ್ಟ್ ಆದ್ದರಿಂದ ಚೆನ್ನಾಗಿ ಕೆಲಸ ಮಾಡುತ್ತಿದ್ದವರನ್ನು ವರ್ಷದ ಮಟ್ಟಿಗೆ ಯುಕೆ ಕಳಿಸುವುದು ಸಾಮಾನ್ಯವಾಗಿತ್ತು. ಉದ್ದ ಕೂದಲಿನ ರಾಜಕುಮಾರಿ, ರಾಜಕುಮಾರನಿಗಾಗಿ ಕಾತುರದಿಂದ ಕಾಯುವ ಕತೆಯಿದೆಯಲ್ಲ ಅಷ್ಟೇ ಕಾತುರದಿಂದ ನಾವು ಈ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆವು. ದೂರದ ಬೆಟ್ಟ...

ಮಾಂಗಲ್ಯಮ್ ತಂತು ನಾನೇನ ಮಮ್ ಜೀವನ ಹೇತುನಾ…

ನಮ್ಮ ದೇಶದಲ್ಲಿ ಮದುವೆಗೆ ಅನಾದಿ ಕಾಲದಿಂದಲೂ ಪವಿತ್ರ ಸ್ಥಾನವಿದೆ. ರಾಮಾಯಣ ಮಹಾಭಾರತದಂತಹ ಮಹಾನ ಗ್ರಂಥಗಳು ಮದುವೆಯ ಮೌಲ್ಯವನ್ನು ಪ್ರಾಮುಖ್ಯತೆಯನ್ನು ಅತ್ಯಂತ ಅರ್ಥವತ್ತಾಗಿ ಸಕಾರಣಗಳೊಂದಿಗೆ ತಿಳಿಸಿ ಕೊಡುತ್ತವೆ. ಪಾತಿವ್ರತ್ಯ ಮುರಿದ ಅಹಲ್ಯೆಗೆ ಗೌತಮ ಮುನಿಗಳು ಶಾಪ ಕೊಡುವುದಾಗಿರಬಹುದು, ಮದುವೆಗೂ ಮೊದಲು ಸೂರ್ಯ ದೇವನಿಂದ ಮಗುವನ್ನ ಪಡೆದ ಕುಂತಿ, ಸಮಾಜಕ್ಕೆ...

ರಾಧಾ ಕೃಷ್ಣರ ಪತ್ರ ಸಲ್ಲಾಪ

♥♥♥ ರಾಧೆಗೆ ಕೃಷ್ಣನ ಪ್ರೇಮ ಸಂದೇಶ ಪ್ರೀತಿಯ ರಾಧೆ, ಯಮುನೆಯ ತಟವೇಕೋ ಭಾವನೆಗಳೇ ಇಲ್ಲದೆ ನಿಶ್ಚಲವಾಗಿದೆ. ನದಿಯ ತರಂಗಗಳಿರಲಿ, ಮರದ ಮೇಲೆ ಪ್ರೇಮ ಸಲ್ಲಾಪ ನಡೆಸುವ ಹಕ್ಕಿಗಳ ಚಿಲಿಪಿಲಿಯ ಸದ್ದೂ ಇಂದಿಲ್ಲ. ಪ್ರತಿದಿನ ರಾಶಿ ಹೂವುಗಳನ್ನು ಮುದ್ದಿಸುವ ಚಿಟ್ಟೆಯಿಂದು ಹಸಿರು ಹುಲ್ಲಿನ ಮೇಲೆ ತನ್ನದೇ ಯೋಚನೆಗಳಲ್ಲಿ ಚಿಂತಾಕ್ರಾಂತವಾಗಿದೆ....

ಐರ್ಲೆಂಡಿನ ಈ ಸಂತನ ಸ್ಮರಣೆಗೆ ನದಿ ಹಸಿರಾಗುತ್ತದೆ…..

ಕೆಲಸದ ನಿಮಿತ್ತ ಬ್ಲೂಮಿಂಗ್ಟನ್ ಗೆ ಸ್ಥಳಾಂತರವಾಗುವ ಅನಿವಾರ್ಯತೆ ಬಂದಾಗ ಈ ಹಿಮ ಪ್ರದೇಶದಲ್ಲಿ ಹೇಗಪ್ಪಾ ಕಾಲ ಕಳೆಯೋದು ಅನ್ನುವ ಚಿಂತೆ ಶುರುವಾಗಿತ್ತು. ಪ್ರತಿ ವಾರಾಂತ್ಯದಲ್ಲಿ ಸ್ನೇಹಿತರ ಮನೆಗೋ ಅಥವಾ ಇನ್ನೆಲ್ಲಿಗಾದರು ಸುತ್ತಾಡಲು ಹೋಗುವುದು ನಮಗೆ ಅಭ್ಯಾಸವಾಗಿ ಬಿಟ್ಟಿತ್ತು. ಈ ಊರಿಗೆ ಬಂದ ಮೇಲೆ ಸ್ನೇಹಿತರಿಲ್ಲ ಅನ್ನುವ ಕೊರಗು...

ಹೆಸರಿನ ಮೇಲೊಂದು ಆಳವಾದ ಅಧ್ಯಯನ…

ಹುಟ್ಟಿದ ಮೇಲೆ ಹೆಸರೊಂದು ಇರಬೇಕು. ಹೆಸರಿಗೊಂದು ಅರ್ಥವೂ ಇರಲೇಬೇಕು. ನಮ್ಮ ಅಜ್ಜಂದಿರ ಕಾಲದಲ್ಲಿ ಜನ ಹೆಸರಿಡಲು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಜ್ಜನ ಹೆಸರು ಮೊಮ್ಮಗನಿಗೆ ಖಾಯಂ ಆಗಿರುತ್ತಿತ್ತು. ಇನ್ನು ಕೆಲವರು ಮನೆ ದೇವರ ಹೆಸರನ್ನೇ ಮಕ್ಕಳಿಗೆ ಇಡುತ್ತಿದ್ದರು. ಅವರ ಹೆಸರನ್ನು ಕರೆದಂತೆಯು ಆಯಿತು, ದೇವರ ನಾಮ ಸ್ಮರಣೆಯಾದ ಹಾಗೂ...

ರಂಗಪಂಚಮಿಗೆ ಒಂದು ರಂಗಿನ ನೆನಪು.

ನನಗೆ ರಂಗಪಂಚಮಿ ಅಂದ್ರೆ ಚೂರು ಮಮತೆ ಜಾಸ್ತಿ. ಯಾಕಂದ್ರೆ ನಾನು ಹುಟ್ಟಿದ್ದು ರಂಗಪಂಚಮಿ ದಿನ. ಈ ತಿಥಿ, ಘಳಿಗೆ, ಕಾಲ ಅಂತೆಲ್ಲ ಇರುತ್ತಲ್ಲವಾ ಆ ಲೆಕ್ಕದಲ್ಲಿ ನಾನು ಹುಟ್ಟಿದ ದಿನದ ತಿಥಿ ರಂಗಪಂಚಮಿ ಆಗಿತ್ತು. ರಂಗಪಂಚಮಿ ಬಂದ್ರೆ ನಂಗೇನೋ ಖುಷಿ, ನನ್ನ ಹುಟ್ಟಿದ ದಿನ ಹತ್ತಿರ ಆಯ್ತು...

ಕನ್ನಡ ಕವಿಗಳ ದೃಷ್ಟಿಯಲ್ಲಿ ‘ಪ್ರೇಮ’- ಒಂದು ಅವಲೋಕನ

ಪ್ರೇಮಿಗಳ ದಿನದ ಗದ್ದಲ ಈಗಷ್ಟೇ ಕಡಿಮೆಯಾಗಿದೆ. ಕೆಲವರಿಗೆ ಹೊಸ ಪ್ರೀತಿ ಸಿಕ್ಕ ಪುಳಕ, ಕೆಲವರಿಗೆ ‘ಪ್ರೀತಿ- ಪ್ರೇಮ’ದ ಮೇಲೆ ವೈರಾಗ್ಯ, ಹಳೆಯ ಪ್ರೀತಿಯ ನೆನಪುಗಳಲ್ಲಿ ಬೇಯುತ್ತಿರುವವರು ಕೆಲವರು, ಮೊದಲ ಬಾರಿಗೆ ಪ್ರೀತಿಯನ್ನು ಅನುಭವಿಸುತ್ತಿರುವ ಒಂದಷ್ಟು ಜನರು, ‘ಇದೆಲ್ಲ ನಮ್ಮ ಸಂಸ್ಕಾರವಲ್ಲ’ ಎಂದು ಗಲಾಟೆ ಎಬ್ಬಿಸುವವರು…. ಹೀಗೆ ಒಂದಲ್ಲ...

ನನಗೆ ವರುಷಕ್ಕೆರಡು ಬಾರಿ ದೀಪಾವಳಿ ….

ನಾವು ಹಿಂದುಗಳಿಗೆ ಹಬ್ಬಗಳಿಗೇನು ಕೊರತೆಯಿಲ್ಲ. ಯುಗಾದಿ, ದೀಪಾವಳಿಗಳಂತಹ ದೊಡ್ಡ ಹಬ್ಬಗಳ ಜೊತೆಗೆ ರಾಮನವಮಿ, ತುಳಸಿ ಮದುವೆಯಂತಹ ಚಿಕ್ಕ ಹಬ್ಬಗಳು ಹಲವಾರು. ಅಂತಹುದರಲ್ಲಿ ಕ್ರೈಸ್ತಮಸ್, ಗುಡ್ ಫ್ರೈಡೆಗಳು ಬಂದಾಗ ಸ್ನೇಹಿತರ ಜೊತೆ ಸೇರಿ ಆಚರಿಸಲು ಯಾವ ಅಡೆ ತಡೆಗಳೂ ಇಲ್ಲ. ಬಹುಶಃ ನಾನು 6 ನೇ ತರಗತಿಯಲ್ಲಿದ್ದೆನೇನೋ.. ನಮ್ಮ...

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು….

ಹೆಣ್ಣು ಗಂಡಿಗೆ ಸರಿ ಸಮಾನ, 21 ನೇ ಶತಮಾನದಲ್ಲಿ ಹೆಣ್ಣು ಯಾವುದಕ್ಕೂ ಕಡಿಮೆಯಿಲ್ಲ, ಇನ್ಫ್ಯಾಕ್ಟ್ ಹೆಣ್ಣು ಗಂಡಿಗಿಂತ ತುಸು ಹೆಚ್ಚೇ … ಹೀಗೆ ಹಲವು ಫೆಮಿನಿಸಂ ಅಭಿಪ್ರಾಯಗಳು ನನ್ನವು ಕೂಡ. ಆದರೆ ಈ ಪದಗಳ ಎಳೆ ಎಳೆ ಭಾವಾರ್ಥದ ಅರಿವಾದದ್ದು ಮದುವೆಯಾದ ಮೇಲೆ. ಹಾಗಂತ ಇಲ್ಲಿ ಬರೀತಾ...

ನವೆಂಬರ್ ಕನ್ನಡ ಪ್ರೇಮಿಗಳೇ…. ಇದು ನಿಮಗಾಗಿ

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು‘, ‘ಸಿರಿಗನ್ನಡಂ ಗೆಲ್ಗೆ‘, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ‘, ‘ನಡೆ ಕನ್ನಡ ನುಡಿ ಕನ್ನಡ‘, ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ‘…. ಈ ಕೆಲವೇ ಕೆಲವು ಸಾರ್ವತ್ರಿಕ ಕನ್ನಡ ಘೋಷಣೆಗಳಿಗೆ ಸುಗ್ಗಿಯೋ ಸುಗ್ಗಿ. ಉಸಿರಾಡಲು ಸಾಧ್ಯವಿಲ್ಲದಂತೆ ಈ ಘೋಷಣೆಗಳ ಕ್ಯಾಲೆಂಡರ್...

Copy Protected by Chetan's WP-Copyprotect.