ಇನ್ನೇನು ನವೆಂಬರ್ ಬಂದೇ ಬಿಟ್ಟಿತು. ಮತ್ತೆ ಹಾರಾಡುವ ಕನ್ನಡದ ಬಾವುಟಗಳು, ಭಾಷಾಭಿಮಾನ, ಕನ್ನಡ ಉಳಿಸುವ ದೊಡ್ಡತನ, ಕನ್ನಡವನ್ನೇ ಮಾತನಾಡುವ ಪ್ರತಿಜ್ಞೆಗಳು ತಲೆಯೆತ್ತುವ ಸಮಯ. ಕೇವಲ ನವೆಂಬರ್ ಕನ್ನಡ ಪ್ರೇಮಿಗಳಾಗಬೇಡಿ ಎಂಬುದು ಸಹ ಅಲ್ಲಲ್ಲಿ ಕೇಳಸಿಗುತ್ತದೆ. ಸೋಶಿಯಲ್ ಮೀಡಿಯಾ ಬೆಳವಣಿಗೆಯ ನಂತರ ಕನ್ನಡ ಅಭಿಮಾನಕ್ಕೆ ಹೊಸ ಗುರುತು,...