Category: ಹುಲ್ಲಾಗು ಬೆಟ್ಟದಡಿ
ಭಾರತ ಪ್ರವಾಸದ ಕಾರಣದಿಂದ ನವೆಂಬರ್ ತಿಂಗಳಿನಲ್ಲಿ ಹುಲ್ಲಾಗು ಬೆಟ್ಟದಡಿ ಅಂಕಣಗಳನ್ನು ಬರೆಯಲಾಗಿರಲಿಲ್ಲ. ನಾನು ಸಾಧಕರ ಬಗ್ಗೆ ಅಂಕಣ ಬರೆಯಲು ತೀರ್ಮಾನಿಸಿದ್ದಕ್ಕೆ ಎರಡು ಕಾರಣಗಳು- ಒಂದು ಜಗತ್ತಿನ ಸರ್ವ ಶ್ರೇಷ್ಠ ಸಾಧನೆಗಳ ಮತ್ತು ಸಾಧಕರ ಬಗ್ಗೆ ನಾನು ಹೆಚ್ಚೆಚ್ಚು ಓದಬಹುದು ಎನ್ನುವ ಹಂಬಲ, ಇನ್ನೊಂದು ನಾನು...
ಇನ್ನೇನು ನವೆಂಬರ್ ಬಂದೇ ಬಿಟ್ಟಿತು. ಮತ್ತೆ ಹಾರಾಡುವ ಕನ್ನಡದ ಬಾವುಟಗಳು, ಭಾಷಾಭಿಮಾನ, ಕನ್ನಡ ಉಳಿಸುವ ದೊಡ್ಡತನ, ಕನ್ನಡವನ್ನೇ ಮಾತನಾಡುವ ಪ್ರತಿಜ್ಞೆಗಳು ತಲೆಯೆತ್ತುವ ಸಮಯ. ಕೇವಲ ನವೆಂಬರ್ ಕನ್ನಡ ಪ್ರೇಮಿಗಳಾಗಬೇಡಿ ಎಂಬುದು ಸಹ ಅಲ್ಲಲ್ಲಿ ಕೇಳಸಿಗುತ್ತದೆ. ಸೋಶಿಯಲ್ ಮೀಡಿಯಾ ಬೆಳವಣಿಗೆಯ ನಂತರ ಕನ್ನಡ ಅಭಿಮಾನಕ್ಕೆ ಹೊಸ ಗುರುತು,...
ಮೊನ್ನೆ ಅಮೆಜಾನ್ ಪ್ರೈಮ್ ನಲ್ಲಿ ‘ಪೂರ್ಣಾ‘ ಚಿತ್ರ ನೋಡಿದೆ. ಇಡೀ ಜಗತ್ತಿನಲ್ಲಿಯೇ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅತ್ಯಂತ ಕಿರಿಯ ಹುಡುಗಿ ಎಂಬ ಸಾಧನೆ, ಬಿರುದು ಎರಡನ್ನು ಮುಡಿಗೇರಿಸಿಕೊಂಡ ಬಾಲಕಿಯೊಬ್ಬಳ ಯಶೋಗಾಥೆ. ಅವಳ ಕೋಚ್ ಮೊದಲ ಬಾರಿಗೆ ಅವಳಿಗೆ ಎವರೆಸ್ಟ್ ಶಿಖರವನ್ನು ತೋರಿಸಿದಾಗ ಅವಳು ಹೇಳಿದ್ದು...
ನಮ್ಮ ರಾಜ್ಯದಲ್ಲಿ ಅಷ್ಟೇ ಏಕೆ ದೇಶದಲ್ಲೇ ಕುಡಿಯುವ ನೀರಿಗೆ ತಾಪತ್ರಯವಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಎಷ್ಟೋ ಹಳ್ಳಿಗಳಲ್ಲಿ ಈಗಲೂ ವಾರಕ್ಕೊಮ್ಮೆ ಮಾತ್ರ ನೀರು ಬರುತ್ತದೆ. ಕುಡಿಯುವ ನೀರಿಗಾಗಿ ಜನ ಮೈಲಿಗಟ್ಟಲೆ ಸವಾರಿ ಮಾಡಬೇಕಿದೆ. ಇಷ್ಟೆಲ್ಲಾ ಆದ ಮೇಲು ಸಿಕ್ಕ ನೀರು ಶುದ್ಧವಿದೆಯೇ? ಇಲ್ಲ! ನಗರಗಳಲ್ಲಿ ಕ್ಲೋರಿನ್...
ಅದು ಎರಡನೇ ಮಹಾಯುದ್ಧದ ಕಾಲ (ಸೆಪ್ಟೆಂಬರ್ 1, 1939 – ಸೆಪ್ಟೆಂಬರ್ 2, 1945). ಜಗತ್ತಿನ ಬಲಾಢ್ಯ ರಾಷ್ಟ್ರಗಳೆಲ್ಲ ಎರಡು ಗುಂಪುಗಳಾಗಿ ವಿಭಜಿಸಿಕೊಂಡು ಕಾದಾಡಿದ ಯುದ್ಧಕಾಂಡ. 30 ದೇಶಗಳ ಸುಮಾರು 100 ಮಿಲಿಯನ್ ಜನರು ಈ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದ್ದರು. ಹಾಲೋಕಾಸ್ಟ್ ಎಂಬುದು ಎರಡನೇ ಮಹಾಯುದ್ಧದ...
ಮೊನ್ನೆ ಸೆಪ್ಟೆಂಬರ್ 30 ಕ್ಕೆ ಶಂಕರನಾಗ್ ಕಾರ್ ಅಪಘಾತವೊಂದರಲ್ಲಿ ನಮ್ಮನ್ನೆಲ್ಲಿ ತ್ಯಜಿಸಿ 28 ವರ್ಷಗಳೇ ಕಳೆದವು. ಶಂಕರನಾಗ್ ನಮ್ಮೆಲ್ಲರ ಮನಸಿನಲ್ಲಿ ಇಂದಿಗೂ ಅಜರಾಮರ. ಮರೆತು ಮಸುಕಾಗುವ ವ್ಯಕ್ತಿತ್ವವೇ ಅಲ್ಲ ಬಿಡಿ. ಒಂದಷ್ಟು ಜನ ಹಾಗೆನೇ.. ಜೊತೆಯಿದ್ದ ಕೆಲ ಸಮಯದಲ್ಲೇ ಇಡೀ ಜೀವನಕ್ಕಾಗುವಷ್ಟು ಪ್ರೀತಿ, ಪ್ರಭಾವ ಎರಡನ್ನು...